Kapata Nataka Paathradhaaari......

Hare Krishna!!!!!
Tech | Spirituality | Mind | Thoughts | Life | Body | Time | Help | Share | Principles | Belief | Achievments | Inspiration | Friends | PraDeepu(Me) | Bengalooru

Thursday, February 04, 2021

Yogic LifeStyle - Four Pillars

Aahar [Food]
Vihar [Relax - Me Time]
Achar [Routine - Healthy Routine]
Vichar[ Thought Process]

Sunday, May 10, 2020

Brahmana Bhojana

ಬ್ರಾಹ್ಮಣ ಭೋಜನ ವಿಧಿ.

ಮಾನವನ ಊಟವೆಂಬುದು ಪ್ರಾಣಿಗಳಂತೆ ಹಸಿವಾದಾಗ ಅಥವಾ ಆಹಾರ ಸಿಕ್ಕಿದಾಗ ಹೊಟ್ಟೆತುಂಬಿಸಿಕೊಳ್ಳುವ ಪ್ರಕ್ರಿಯೆಯಲ್ಲ.

ಅದಕ್ಕೊಂದು ಸುಂದರ ರೂಪುರೇಷೆಯಿದೆ. ಅದರಲ್ಲಿ ಶುಚಿತ್ವ, ರುಚಿತ್ವ, ಸಂತೃಪ್ತಿಗಳನ್ನು ನೀಡುವ ಪರಿಕಲ್ಪನೆಯಿದೆ. 'ನ ಅನ್ನಾತ್ ಪರಂ ಬ್ರಹ್ಮ' ಎಂಬ ಉಕ್ತಿಯೊಂದಿದೆ.

ಅನ್ನಕ್ಕಿಂತ ಮಿಗಿಲಾದ ದೇವರಿಲ್ಲ. ನಾವು ಸೇವಿಸುವ ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕವೆಂದು ಗುರುತಿಸಿ ಅಂತಹ ಆಹಾರಗಳ ಸೇವನೆಯಿಂದ ಮೈಮನಸ್ಸುಗಳ ಮೇಲಾಗುವ ಪರಿಣಾಮವನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ.

ಯಜನ-ಯಾಜನ, ವೇದಗಳ ಅಧ್ಯಯನ-ಅಧ್ಯಾಪನಗಳಲ್ಲಿ ತೊಡಗಿಸಿಕೊಂಡಿರುವ ಬ್ರಾಹ್ಮಣ ಸಮುದಾಯ ಸಹಜವಾಗಿಯೇ ಸಾತ್ವಿಕವಾದ ಶಾಖಾಹಾರವನ್ನು ಒಪ್ಪಿಕೊಂಡಿತು. ನಮ್ಮ ಭೋಜನ ವಿಧಿಯು ದೇಹಶಕ್ತಿ ಮಾತ್ರವಲ್ಲದೆ ಪ್ರಾಣಶಕ್ತಿ ಮತ್ತು ಆತ್ಮಶಕ್ತಿಯನ್ನು ಗಳಿಸಿಕೊಳ್ಳುವ ಒಂದು ಯಜ್ಞ. ಆಯುರ್ವೇದದ ನಿರ್ದೇಶನದಂತೆ ಅದಕ್ಕೊಂದು ಕಾಲನಿಯತಿ, ನಿಯಮಗಳ ವೈಜ್ಞಾನಿಕ ರೂಪರೇಷೆಗಳ ಆಂತರಿಕ ಸೌಂದರ್ಯ ಮತ್ತು ಅದನ್ನು ಸ್ವೀಕರಿಸುವಲ್ಲಿ ವ್ಯವಸ್ಥಿತವಾಗಿ ರೂಪುಗೊಂಡ ಒಂದು ಬಾಹ್ಯ ಸೌಂದರ್ಯವೂ ಇದೆ.

ಭೋಜನವೆಂಬುದು ಒಂದು ಯಜ್ಞರೂಪ :

ನಮ್ಮ ವೈದಿಕ ಚಿಂತನೆಯಲ್ಲಿ ಬ್ರಹ್ಮಾಂಡದಿಂದ ಪಿಂಡಾಂಡದವರೆಗೆ ಯಜನ ಕ್ರಿಯೆಯ ಪರಿಕಲ್ಪನೆಯಿದೆ. ಯಜ್ಞವೆಂಬುದು ಕೇವಲ ಅಗ್ನಿಕುಂಡದಲ್ಲಿ ಗೈಯ್ಯುವ ಹವಿರ್ಭರಣಕ್ಕೆ ಮಾತ್ರ ಸೀಮಿತವಲ್ಲ. ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಪಂಚಪ್ರಾಣಗಳಿಗೆ ಶಕ್ತಿಯನ್ನು ತುಂಬಲು, ಯಾಗಕುಂಡದಲ್ಲಿ ಮಾಡುವ ಯಜ್ಞದಂತೆ ಭೋಜನವೂ ಒಂದು ಯಜ್ಞವಾಗಿದೆ.

ಈ ಕಾರಣದಿಂದಲೇ ಅದು 'ಪ್ರಾಣಾಗ್ನಿಹೋತ್ರ'ವೆಂದು ಕರೆಯಲ್ಪಡುತ್ತದೆ. ಈ ಪ್ರಾಣಾಗ್ನಿಹೋತ್ರವೆಂಬ ಯಜ್ಞಕ್ಕೆ ಜಠರವೇ ಅಗ್ನಿಕುಂಡ, ನಾವು ಸೇವಿಸುವ ಆಹಾರವೇ ಹವಿಸ್ಸು, ಆಹಾರವನ್ನು ಅರಗಿಸಿಕೊಳ್ಳುವ ಶಕ್ತಿಯೇ ಅಗ್ನಿ. ಈ ಅಗ್ನಿ ನಾವು ಸೇವಿಸುವ ಆಹಾರವನ್ನು ಪಚನಗೈದು ಶರೀರಕ್ಕೆ ಶಕ್ತಿಯನ್ನು, ತೇಜಸ್ಸನ್ನು ಒದಗಿಸುವುದರಿಂದ ಅದು 'ಪಾಚಕಾಗ್ನಿ' . ಈ ಪಾಚಕಾಗ್ನಿಯು ಜಠರಾಗ್ನಿ, ಉದರಾಗ್ನಿ, ಕೋಷ್ಠಾಗ್ನಿ ಮುಂತಾದ ಪ್ರಾಸಂಗಿಕ ನಾಮಧೇಯಗಳಿಂದ ಕರೆಯಲ್ಪಟ್ಟರೂ ಅದು ಗೀತೆಯಲ್ಲಿ (ಅಧ್ಯಾಯ ೧೫ / ಶ್ಲೋಕ೧೪) ವಿವರಿಸಿದಂತೆ 'ಅಹಂ ವೈಶ್ವಾನರೊ ಭುಂಕ್ತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ' ಎನ್ನುವ ವೈಶ್ವಾನರನೆಂದು ಕರೆಯಲ್ಪಡುತ್ತದೆ.

ಭೋಜನಯಜ್ಞವೆಂಬ ಆತ್ಮಯಜ್ಞಕ್ಕೆ ಜೀವಾತ್ಮನೇ ಯಜ್ಞಪತಿ. ಯಜ್ಞಸಾಧನವಾದ ಆಹಾರರೂಪಿ ಹವಿಸ್ಸನ್ನು ನಿರ್ಮಿಸುವವನು, ಭುಂಜಿಸುವವನು ಪರಮಾತ್ಮಾಂತರ್ಗತನಾದ ಜೀವಾತ್ಮನಾದುದರಿಂದ ಅವನೇ ಯಜ್ಞೀ, ಯಜ್ಞಪತಿ, ಯಜ್ಞಾಂಗ, ಯಜ್ಞವಾಹನ, ಯಜ್ಞಸಾಧನ. ಈ ಕಾರಣಕ್ಕಾಗಿಯೇ ಭೋಜನ ಪ್ರಾರಂಭದ ಮೊದಲು 'ಬ್ರಹ್ಮಾರ್ಪಣ'ವೆಂಬ ಪರಿಕಲ್ಪನೆ.

ಪಚಾಮ್ಯನ್ನಂ ಚತುರ್ವಿಧಮ್ : ನಾವು ಸೇವಿಸುವ ಆಹಾರವನ್ನು ಭಕ್ಷ (ಕರಿದ ಅಥವಾ ವಿಶೇಷವಾದ ತಿಂಡಿ ತಿನಸು), ಭೋಜ್ಯ (ಕೈತುತ್ತಿಗೊದಗುವ ಖಾದ್ಯ), ಲೇಹ್ಯ ( ನಾಲಿಗೆಯಲ್ಲಿ ನೆಕ್ಕಿ ಸವಿಯುವ ಪದಾರ್ಥ), ಚೋಷ್ಯ (ಒಳರಸವನ್ನು ಹೀರಿ ಸವಿಯುವ ಖಾದ್ಯ)ಗಳೆಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ನಾವು ಸೇವಿಸುವ ದ್ರವರೂಪದ ಪಾನೀಯಗಳೂ ಸೇರಿದರೆ ಅದು ಪಂಚಭಕ್ಷವಾಗುತ್ತದೆ. ಈ ಭೋಜನ ಸಾಮಗ್ರಿಗಳೇ ಪಾಚಕಾಗ್ನಿಗೆ ನೀಡುವ ಹವಿಸ್ಸುಗಳು ಮತ್ತು ಇವುಗಳ ಸೇವನೆಯ ವ್ಯವಸ್ಥಿತ ರೂಪವೇ ಭೋಜನ ವಿಧಿಯೆಂಬ ಯಜ್ಞ.

ಶುಚಿತ್ವ :

ಈ ಪ್ರಾಣಾಗ್ನಿಹೋತ್ರಕ್ಕೆ ಜಠರವೆಂಬ ಯಜ್ಞಕುಂಡದಲ್ಲಿ ಕಾಲಕಾಲಕ್ಕೆ ಪಾಚಕಾಗ್ನಿಯನ್ನು ಸ್ಥಾಪಿಸಿಕೊಳ್ಳುವ ನಮ್ಮ ದೇಹವೇ ಯಜ್ಞಶಾಲೆ. ಸ್ನಾನಾದಿ ನಿತ್ಯಕರ್ಮಗಳ ಮೂಲಕ ದೇಹದ ಬಹಿರಂಗಶುದ್ಧಿ ಮತ್ತು ಭಗವನ್ನಾಮ ಸ್ಮರಣೆಯ ಮೂಲಕ ಅಂತರಂಗ ಶುದ್ಧಿ ಮತ್ತು ಪ್ರಸನ್ನವಾದ ಮನೋಸ್ಥಿತಿ, ಪ್ರಶಾಂತ ನಿರ್ಮಲ ಪರಿಸರ ಭೋಜನವಿಧಿಗೆ ಅವಶ್ಯ. ಶುದ್ಧವಾದ ಬೋಜನಥಾಲಿ, ಬಾಳೆಎಲೆ, ಪತ್ರಾವಳಿಗಳಲ್ಲಿ ನೆಲದ ಮೇಲೆ ಕುಳಿತು ಮನೆಮಂದಿಯೊಂದಿಗೆ ಭೋಜನವೆಂಬ ಯಜ್ಞವನ್ನು ಕೈಗೊಳ್ಳಬೇಕು.

ಪ್ರೋಕ್ಷಣೆ :

ಯಜ್ಞಾರಂಭದಲ್ಲಿ ಯಜ್ಞಸಾಮಗ್ರಿಗಳನ್ನು ಪವಿತ್ರೀಕರಿಸುವಂತೆ ಇಲ್ಲಿಯೂ ಭೋಜನಥಾಲಿಯಲ್ಲಿ ಬಡಿಸಿದ ಅನ್ನಾದಿ ಖಾದ್ಯಗಳನ್ನು ಪವಿತ್ರೀಕರಿಸುವುದಕ್ಕಾಗಿ ಅನ್ನಬ್ರಹ್ಮನಿಗೆ ನಮಸ್ಕರಿಸಿ ಪ್ರಣವ (ಓಂ) ಮತ್ತು ವ್ಯಾಹೃತಿಪೂರ್ವಕವಾದ ಗಾಯತ್ರಿಮಂತ್ರದಿಂದ ಮತ್ತು ಸ್ವಾದೋಪಿತೋ ಮಧುಪಿತೋ ಮಯಂತ್ವಾವವ್ಯಮಹೇ ಅಸ್ಮಾಕಮವಿತಾಭವ' ಎಂಬ ಮಂತ್ರದಿಂದಲೂ ಅನ್ನದ ಮೇಲೆ ಜಲಪ್ರೋಕ್ಷಣೆ ಮಾಡಬೇಕು.

ಪರಿಸಿಂಚನ :

ನಮ್ಮ ಆಡುನುಡಿಯಲ್ಲಿ ಬಹಳ ಸರಳವಾಗಿ ನಾವಿದನ್ನು ಸುತ್ತುಗಟ್ಟುವುದು ಎನ್ನುತ್ತೇವೆ. ಏನನ್ನು ಸುತ್ತುಗಟ್ಟುವುದು ಮತ್ತು ಯಾಕಾಗಿ ಸುತ್ತುಗಟ್ಟುವುದು ಎಂಬ ಅರಿವಿಲ್ಲದೆ ನಡೆಸುವ ಈ ಕ್ರಿಯೆ ಬ್ರಾಹ್ಮಣರು ಸುತ್ತುಗಟ್ಟದೆ ಉಣ್ಣುವುದಿಲ್ಲ ಎಂಬಷ್ಟರ ಮಟ್ಟಿಗೆ ಯಾಂತ್ರಿಕವಾಗಿಯೇ ಉಳಿದಿದೆ. ಸೇಚನ, ಸಿಂಚನ ಎಂಬ ಶಬ್ದಗಳು ನೀರನ್ನು ಚಿಮುಕಿಸುವ ಕ್ರಿಯೆಯನ್ನು ಸೂಚಿಸುವಂತಹವುಗಳು. ಈ ಮೊದಲೇ ಜಲಪ್ರೋಕ್ಷಣೆಗೊಂಡು ಶುದ್ಧೀಕರಿಸಿದ ಭೋಜನಥಾಲಿ ಅಥವಾ ಪತ್ರಾವಳಿಯೋ, ಬಾಳೆ ಎಲೆಯ ಮೇಲೊ ಬಡಿಸಿದ ಅನ್ನದ ಸುತ್ತ ಎಡದಿಂದ ಬಲಕ್ಕೆ ಪ್ರದಕ್ಷಿಣಾಕಾರದಲ್ಲಿ ಅಭಿಮಂತ್ರಿತ ಜಲವನ್ನು 'ಸತ್ಯಂತ್ವರ್ತೇನ ಪರಿಷಿಂಚಾಮಿ' ಎಂದು ಉಚ್ಚರಿಸುತ್ತ ಪರಿಸಿಂಚನ ಮಾಡಬೇಕು.

ಇದರರ್ಥ 'ಸತ್ಯ' (ಭಗವಂತ) ಮತ್ತು 'ಋತ' (ಧರ್ಮ ಮತ್ತು ನ್ಯಾಯ)ವನ್ನು ಸ್ಮರಿಸಿ ಈ ಅನ್ನವನ್ನು ಪರಿಷೇಚನ ಮಾಡುತ್ತೇನೆ. ನಾನು ತಿನ್ನುವ ಈ ಅನ್ನಕ್ಕೆ ಪರಮಾತ್ಮನ ಮತ್ತು ಸತ್ಯಧರ್ಮಗಳ ರಕ್ಷೆಯಿದೆ. ಈ ಪರಿಸಿಂಚನವೆಂಬ ಕ್ರಿಯೆ ನಾನು ಈ ಅನ್ನವನ್ನು ಸತ್ಯ ಮತ್ತು ಧರ್ಮಗಳ ನೆಲೆಯಲ್ಲಿ ಭಗವಂತನ ಕೃಪೆಯಿಂದ ಗಳಿಸಿದ್ದೇನೆ ಎಂಬ ಘೋಷಣೆಯೂ ಹೌದು.

ಜೈ ಶ್ರೀ ಕೃಷ್ಣ

- ಸಂಗ್ರಹ

The method of Brahmin food.

Human food is not the process of being hungry as animals or when food is found.

That's why it's a beautiful look. It has a concept of giving clean, taste, and satisfaction. There is a meaning of ' my annāt ' Brahma '.

There is no God more than food. The effect of the food we eat as gentle, Rajasthan, and stay, the effect of the food we eat is the effect of the food we eat.

The Brahmin community who was involved in the study-chapter of the vedas, the brahmin community who was involved in the study-Chapter, has accepted a simple branch. Our dinner is a sacrifice to not only the body power and self-strength. As per the direction of Ayurveda, there is an inner beauty of the inner beauty of the rules and an outdoor beauty designed to accept it.

Food is a sacrifice:

There is a concept of youth action from universe to mass from the universe to mass. The sacrifice is not limited to the havirbharaṇakke of the fire. Food is a sacrifice of life, to fill the power of life, food, van, air, and equal to the life of a sacrifice in our body.

This is why it is called as 'Animal'. Fire is not the sacrifice of this animal, the food we eat is hunger, and the power that behold food is fire. This fire is a ' cooking ' by the food that we eat with strength and glory to the body, which is ' cooking '. This cooking is called as casual, udarāgni, kōṣṭhāgni, kōṣṭhāgni, which is explained in the song (Chapter 15 / Shloka 14) as explained in the song (Chapter 15 / Shloka 14) as it is known as 'EGO VAIŚVĀNARO'.

Soul is the sacrifice for the spirit of food. Thank you to the one who created the āhārarūpi of the Lord, the one who is the one who is the one who is the one who is the one who is the one who is the one who is the one who is the one who is the one who is the one who is the one who is the one who is For this reason, the concept of ' Brahmārpaṇa ' is the concept of ' Brahmārpaṇa '.

Body is: the food we eat is four ways of food that we eat, Bhōjya (kaituttigodaguva or special food), like (Kaituttigodaguva Food), Cōṣya (food), cōṣya, food, food, food, cōṣya, ways. If we join the is drinks that we eat, it becomes a pan̄cabhakṣavāguttade. These food items are the sacrifice of the food and the system of their service is the sacrifice of dinner.

Good morning:

Our body is the sacrifice of food for time in the sacrifice of this animal. Bath is necessary for the body of the body through the memory of the body through the memory of the body and the memory of the Lord's name. Pure Bōjanathāli,,, patrāvaḷigaḷalli, must take the sacrifice of dinner with the house of the house with the family.

The Promo:

We should pray to the Lord for the holy food of the food that is made in the bhōjanathāliyalli of the bhōjanathāliyalli, to holy food, the Lord (OM) and the vyāhr̥tipūrvakavāda of the vyāhr̥tipūrvakavāda and the vyāhr̥tipūrvakavāda of the.

Parisin̄cana:

We call it very simple in our āḍunuḍiyalli. This act which is done without the knowledge of what to be around and what to do, the act of the brahmins will not be able to eat without any knowledge. The words of sēcana, sincere are the action that sūcisuvantahavugaḷu the water. The water of the water should be used to the right of the water from the left to the right of the water from left to right, the water of the water which was given to the right of the right to the right side of the water.

This means I remember this food by remembering the ' truth ' (religion and justice) and ' Justice ' (religion and justice). This food that I eat is the protection of God and true religion. This is the act of parisin̄canavemba that I have earned this food in truth and the word of the Lord in the name of the Lord, in the name of the Lord.

Hail Lord Krishna

Sunday, May 07, 2017

ತಂಬೂರಿ ಮೀಟಿ ದವ

  ತಂಬೂರಿ ಮೀಟಿ ದವ 
ಸಿಂಗರ್:  ರಾಮ ವರ್ಮ           ರಾಗ :  ಸಿಂಧು ಭೈರವಿ 

ತಂಬೂರಿ  ಮೀಟಿ ದವ 
ಭವಾಬ್ಡಿ    ದಾಟಿದವ                    ।।  ತಂ  ।।

ತಾಳವ  ತಟ್ಟಿ   ದವ  
ಸುರರೊಳು  ಸೇರಿದವ                  ।।  ತಂ  ।।

ಗೆಜ್ಜೆ   ಕಟ್ಟಿ  ದವ 
ಖರಲದೆ  ಮೆಟ್ಟಿ  ದವ                     ।।  ತಂ  ।।

ಗಾಯನ ಪಾಡಿದವ 
ಹರಿ ಮೂರ್ತಿ  ನೋಡಿದವ               ।।  ತಂ  ।।

 ಪುರುಂಧರ ವಿಠಲನ  ನೋಡಿದವ 
ವೈಕುಂಟಕ್ಕೆ  ಓಡಿ ದವ                   ।।  ತಂ  ।।

ತಂಬೂರಿ ಮೀಟಿ ದವ

  ತಂಬೂರಿ ಮೀಟಿ ದವ 
ಸಿಂಗರ್:  ರಾಮ ವರ್ಮ           ರಾಗ :  ಸಿಂಧು ಭೈರವಿ 

ತಂಬೂರಿ  ಮೀಟಿ ದವ 
ಭವಾಬ್ಡಿ    ದಾಟಿದವ                    ।।  ತಂ  ।।

ತಾಳವ  ತಟ್ಟಿ   ದವ  
ಸುರರೊಳು  ಸೇರಿದವ                  ।।  ತಂ  ।।

ಗೆಜ್ಜೆ   ಕಟ್ಟಿ  ದವ 
ಖರಲದೆ  ಮೆಟ್ಟಿ  ದವ                     ।।  ತಂ  ।।

ಗಾಯನ ಪಾಡಿದವ 
ಹರಿ ಮೂರ್ತಿ  ನೋಡಿದವ               ।।  ತಂ  ।।

 ಪುರುಂಧರ ವಿಠಲನ  ನೋಡಿದವ 
ವೈಕುಂಟಕ್ಕೆ  ಓಡಿ ದವ                   ।।  ತಂ  ।।

ಸ್ಮರಣ ಒಂದೇ ಸಾಲದೇ

 ಸ್ಮರಣ  ಒಂದೇ ಸಾಲದೇ 
Singer  : Ramprasad                Raga : Malaya Marutha

ಸ್ಮರಣ  ಒಂದೇ  ಸಾಲದೇ ..... 
ಸ್ಮರಣ  ಒಂದೇ  ಸಾಲದೇ .....ಗೋವಿಂದಾ       
ನಾಮವು ಒಂದೇ ಸಾಲದೇ .....ಗೋವಿಂದಾ       ।। ಸ್ಮರಣ ।।

ಪರಮ ಪುರುಷ ನನ್ನು 
ನೆರ  ನಂಬಿ   ದವರಿಗೇ    .... ಏ ಏ ..  ಏ ಏ
ದುರಿತ  ಭಾದೆಗಳ 
ಗುರುತು  ತೋರುವದೇ                                ।। ಸ್ಮರಣ ।।

ಸಕಲ  ತೀರ್ಥ, ಯಾತ್ರಿಯ  ಮಾಡಿದಂತಾ 
ನಿಖಿಲ  ಪುಣ್ಯದ  ಫಲವೋ .. ವೋ...ವೊ...ವೋ   ।। ಸ್ಮರಣ ।।

ಭಕ್ತಿ ಪೂರ್ವಕವಾಗಿ 
ಬಿಡದೆನು  ದಿನದಲಿ 
ಪ್ರಕರ್ಥ  ಪುರುಂದರಾ  
ವಿಠಲನ  ನಾಮವ   ,. . . . .. .. ... ... ... ....      ।। ಸ್ಮರಣ ।।

Wednesday, August 24, 2016

ಪುರಾಣಮಿತ್ಯೇವ ನ ಸಾಧು ಸರ್ವಂ


ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ
ಸಂತಃ ಪರೀಕ್ಷ್ಯಾನ್ಯತರದ್ಭಜಂತಿ
ಮೂಢಃ ಪರಪ್ರತ್ಯಯನೆಯಬುದ್ಧಿಃ

ನಾನು ಸಣ್ಣವನಿರುವಾಗ ಕಲಿತ ಸಂಸ್ಕೃತ ಶ್ಕೋಕಗಳಲ್ಲಿ ಈಗಲೂ ನೆನಪಿರುವ ಅತ್ಯುತ್ತಮವಾದದ್ದೊಂದು ಇದು. ಈ ಶ್ಲೋಕದ ಅರ್ಥ ಸುಮಾರು ಹೀಗೆ ಬರುತ್ತದೆ

ಹಳೆಯದು ಅಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದು ಅಂತ ಅಲ್ಲ
ಹೊಸದು ಅಂದ ಮಾತ್ರಕ್ಕೆ ಎಲ್ಲವೂ ಕೆಟ್ಟದು ಎಂದೂ ಅಲ್ಲ
ಬುದ್ಧಿವಂತರು ತಾವೇ ಪರೀಕ್ಷಿಸಿ ಒಳ್ಳೆಯದನ್ನು ತೆಗೆದುಕೊಳ್ಳುತ್ತಾರೆ

ಮೂಢರು ಬೇರೆಯವರು ಹೇಳಿದ್ದನ್ನು ಅಂಧವಾಗಿ ಅನುಕರಣೆ ಮಾಡುತ್ತಾರೆ

Saturday, January 16, 2016

Pandiya Naadu


------

From newstrack india,
For the first time in his career Vishal has shed his action hero avatar, and it worked in his favour. To see a commercial actor sans heroism is a rarity in Tamil cinema nowadays, but Vishal stood by the change, which was the need of the hour. It was a welcome relief and helped audiences to instantly connect with his character in particular.
Casting is also the film's biggest strength.
Veteran filmmaker Bharathiraja as the father is brilliant and his subtle relationship with Vishal stands out. He gives a knockout performance that makes you root for the actor in him.
Vikranth makes a comeback with an impressive cameo, but wish we got to see more of him.
The amateurish style action is appropriate, much better than most exaggerated action sequences in several Tamil films.
Madhie's cinematography is top class especially during the chase sequences, while Imman's tunes and background score was satisfying.

Saturday, May 30, 2015

గోవిందుడు అందరివాడేలే

ಕನ್ನಡ ಮಕ್ಕಳೆಲ್ಲ ಒಂದಾಗಿ ಬನ್ನಿ 
ತಯ್ನದ 

గోవిందుడు అందరివాడేలే 
బ్రిన్దావనం  మిది  అందరిది 

Toogire Rangana Lyrics

Toogire Rangana Lyrics

dasdsada


asdasda



adad

Thursday, April 09, 2015