ಸ್ಮರಣ ಒಂದೇ ಸಾಲದೇ
Singer : Ramprasad Raga : Malaya Marutha
ಸ್ಮರಣ ಒಂದೇ ಸಾಲದೇ .....
ಸ್ಮರಣ ಒಂದೇ ಸಾಲದೇ .....ಗೋವಿಂದಾ
ನಾಮವು ಒಂದೇ ಸಾಲದೇ .....ಗೋವಿಂದಾ ।। ಸ್ಮರಣ ।।
ಪರಮ ಪುರುಷ ನನ್ನು
ನೆರ ನಂಬಿ ದವರಿಗೇ .... ಏ ಏ .. ಏ ಏ
ದುರಿತ ಭಾದೆಗಳ
ಗುರುತು ತೋರುವದೇ ।। ಸ್ಮರಣ ।।
ಸಕಲ ತೀರ್ಥ, ಯಾತ್ರಿಯ ಮಾಡಿದಂತಾ
ನಿಖಿಲ ಪುಣ್ಯದ ಫಲವೋ .. ವೋ...ವೊ...ವೋ ।। ಸ್ಮರಣ ।।
ಭಕ್ತಿ ಪೂರ್ವಕವಾಗಿ
ಬಿಡದೆನು ದಿನದಲಿ
ಪ್ರಕರ್ಥ ಪುರುಂದರಾ
ವಿಠಲನ ನಾಮವ ,. . . . .. .. ... ... ... .... ।। ಸ್ಮರಣ ।।
No comments:
Post a Comment